¡Sorpréndeme!

ಬಿ ಎಸ್ ಯಡಿಯೂರಪ್ಪ ವಿರುದ್ಧ ಅಮಿತ್ ಶಾಗೆ ಬಂತೊಂದು ಪತ್ರ | ಆ ಪತ್ರದಲ್ಲೇನಿದೆ? | oneindia kannada

2018-09-20 519 Dailymotion

Bharath Kandre BJP activist from Bidar, Karnataka in his letter to BJP president Amit Shah urged that change Karnataka BJP president B.S.Yeddyurappa.

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆಯಲಾಗಿದೆ. ಹೌದು...ಬಿಜೆಪಿ ಕಾರ್ಯಕರ್ತರೇ ಈ ಪತ್ರ ಬರೆದಿದ್ದು, ಅಚ್ಚರಿಗೆ ಕಾರಣವಾಗಿದೆ.